Surprise Me!

ಜನ ಭಿಕ್ಷೆ ಕೇಳ್ತಿಲ್ಲ ಪ್ರತಾಪ್ ಸಿಂಹ ಅವರೆ ಸ್ವಲ್ಪ ನೋಡ್ಕೊಂಡು ಮಾತಾಡಿ | Pratap Simha | Oneindia Kannada

2019-10-03 1,758 Dailymotion

ಬೆಂಗಳೂರು, ಅಕ್ಟೋಬರ್ 02 : "ಬಿಜೆಪಿ ಸಂಸದರನ್ನು ಬೈದು ಬೈದು ಸಾಕಾಯಿತು. ಈಗ ಮೋದಿ ಅವರನ್ನು ಬೈಯಲು ಶುರು ಮಾಡಿದ್ದಾರೆ. ಈ ರೀತಿಯ ಪ್ರಯತ್ನಕ್ಕೆ ಕೈ ಹಾಕದಿರುವುದು ಒಳ್ಳೆಯದು. ಇದೊಂದು ರೀತಿ ಆಕಾಶ ನೋಡಿಕೊಂಡು ಉಗುಳಿದಂತೆ ಅವರ ಮುಖಕ್ಕೆ ಬಂದು ಬೀಳುತ್ತದೆ ಎಂಬುದು ನನ್ನ ಭಾವನೆ" ಬುಧವಾರ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ನೀಡಿದ ಹೇಳಿಕೆ ಇದು. ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಮಾತಿನ ಕೊನೆಯಲ್ಲಿ ಇದನ್ನು ಹೇಳಿದರು.<br /><br /> Various Congress leaders upset after Mysore-Kodagu MP Pratap Simha statement on union government flood compensation to Karnataka.

Buy Now on CodeCanyon